house magazine
ನಾಮವಾಚಕ

ಸಂಸ್ಥಾಪತ್ರಿಕೆ; ಸಂಸ್ಥೆಯ ನಿಯತಕಾಲಿಕ; ಒಂದು ಸಂಸ್ಥೆಯ ಚಟುವಟಿಕೆಗಳನ್ನು ಕುರಿತು ಸಂಸ್ಥೆಯೇ ಪ್ರಕಟಿಸುವ ನಿಯತಕಾಲಿಕ(ಪ್ರಕಟಣೆ).